ಮಂಗಳವಾರ, ಫೆಬ್ರವರಿ 10, 2009

ಮೊದಲ ಮಾತು

ಬ್ಲಾಗಿಗರಿಗೆಲ್ಲ ನನ್ ನಮಸ್ಕಾರ
ಇದು ನನ್ನ ಮೊದಲ ಹೆಜ್ಜೆ ಬ್ಲಾಗ್ ಲೋಕದಲ್ಲಿ, ಆ ಗೊಂದಲ, ಕಸಿವಿಸಿ, ಏನೋ ಹೇಗೋ ಎಂಬ ಭಾವದಲ್ಲಿ ತೊಯ್ದು ನೀರಾಗಿ ಹೋಗಿದ್ದೇನೆ.
ನನ್ನ ಹೆಸರು ಗಿರೀಶ್ ಪಟೇಲ್ , ದಾವಣಗೆರೆ ನನ್ನೂರು , ಈಗ ಬೆಂಗಳೂರು ನಿವಾಸಿ.

ಹೆಚ್ಚಿನದೆಲ್ಲ ಮುಂದಿನ ಬ್ಲಾಗ್ನಲ್ಲಿ ಹಂಚಿಕೊಳ್ಳುತ್ತೇನೆ ,
ಇಂತಿ ನಿಮ್ಮ
ಗಿರೀಶ್

5 ಕಾಮೆಂಟ್‌ಗಳು:

ಅನಿಕೇತನ ಸುನಿಲ್ ಹೇಳಿದರು...

ಬ್ಲಾಗಂಗಳಲಕ್ಕೆ ಸ್ವಾಗತ ಗೆಳೆಯ...:)
ಬರಿ ಬರಿ ಕಾಯ್ತಿದ್ದಿವಿ...:)

sunaath ಹೇಳಿದರು...

ಗಿರೀಶ,
ಸುಸ್ವಾಗತ. ನಿಮ್ಮ ಲೇಖನಗಳನ್ನು ನಿರೀಕ್ಷಿಸುತ್ತೇನೆ.
ಶುಭಾಶಯಗಳು,
-ಸುನಾಥ

sunaath ಹೇಳಿದರು...

ಸುಸ್ವಾಗತ, ಗಿರೀಶ!

ಸಾಗರದಾಚೆಯ ಇಂಚರ ಹೇಳಿದರು...

ಬ್ಲಾಗ್ ಪ್ರಪಂಚಕ್ಕೆ ಸ್ವಾಗತ ಸ್ನೇಹಿತಾ,
ನಿಮ್ಮ ಬರವಣಿಗೆಯ ನಿರೀಕ್ಷೆಯಲ್ಲಿ

Pramod P T ಹೇಳಿದರು...

ಹಾಯ್ ಗಿರೀಶ್,

ಕಾಯ್ತಿದ್ದೇನೆ ನಿನ್ನ ಬರಹಗಳಿಗೆ :)

ಪ್ರಮೋದ್

ಲೇಬಲ್‌ಗಳು

ನನ್ನ ಬಗ್ಗೆ