ಬ್ಲಾಗಿಗರಿಗೆಲ್ಲ ನನ್ ನಮಸ್ಕಾರ
ಇದು ನನ್ನ ಮೊದಲ ಹೆಜ್ಜೆ ಬ್ಲಾಗ್ ಲೋಕದಲ್ಲಿ, ಆ ಗೊಂದಲ, ಕಸಿವಿಸಿ, ಏನೋ ಹೇಗೋ ಎಂಬ ಭಾವದಲ್ಲಿ ತೊಯ್ದು ನೀರಾಗಿ ಹೋಗಿದ್ದೇನೆ.
ನನ್ನ ಹೆಸರು ಗಿರೀಶ್ ಪಟೇಲ್ , ದಾವಣಗೆರೆ ನನ್ನೂರು , ಈಗ ಬೆಂಗಳೂರು ನಿವಾಸಿ.
ಹೆಚ್ಚಿನದೆಲ್ಲ ಮುಂದಿನ ಬ್ಲಾಗ್ನಲ್ಲಿ ಹಂಚಿಕೊಳ್ಳುತ್ತೇನೆ ,
ಇಂತಿ ನಿಮ್ಮ
ಗಿರೀಶ್
ಮಂಗಳವಾರ, ಫೆಬ್ರವರಿ 10, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)